CSK ನಾಯಕತ್ವ ಬಿಟ್ಟುಕೊಟ್ಟ ಧೋನಿ ಬಗ್ಗೆ ರವೀಂದ್ರ ಜಡೇಜಾ ಹೇಳಿದ್ದೇನು | Oneindia Kannada
2022-03-25 10,384 Dailymotion
ಚೆನ್ನೈ ತಂಡದ ನಾಯಕನಾದ ನಂತರ ಜಡೇಜಾ ಕೂಡ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಧೋನಿ ಜೊತೆಗಿರುವುದರಿಂದ ನಾಯಕತ್ವ ಪಡೆಯುವುದು ನನ್ನ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಜಡೇಜಾ ಹೇಳಿದ್ದಾರೆ.
Jadeja reacts chennai super kings new captain MS Dhoni quits CSK Captaincy